ಚಾರ್ಮಾಡಿ ಘಾಟ್‌ನಲ್ಲಿ ಪ್ರವಾಸಿಗರಿಗೆ ಪ್ರವಾಸಿಗರೇ ಕಂಟಕವಾಗ್ತಿದ್ದಾರೆ..! | Charmadi Ghat

#PublicTV #CharmadiGhat

ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್ ಪ್ರವಾಸಿಗರ ನೆಚ್ಚಿನ ತಾಣ.. ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರವಾಸಿಗರಿಗೆ ಪ್ರವಾಸಿಗರೇ ಕಂಟಕವಾಗ್ತಿದ್ದಾರೆ. ಅಪಘಾತ, ರಸ್ತೆಯಲ್ಲಿ ಸಮಸ್ಯೆ ಆದಾಗ ರಕ್ಷಣೆ ನೀಡಬೇಕಾದ ಪ್ರವಾಸಿಗರೇ ಮತ್ತೊಬ್ಬ ಪ್ರವಾಸಿಗರನ್ನು ದೋಚುತ್ತಿದ್ದಾರೆ.

Watch Live Streaming On http://www.publictv.in/live